ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಫೆ.26ರಿಂದ 2ದಿನ ಬೆಂಗಳೂರಿನಲ್ಲಿ ಉದ್ಯೋಗ ಮೇಳ

01:27 PM Feb 22, 2024 IST | Bcsuddi
Advertisement

ರಾಜ್ಯ ಸರ್ಕಾರವು ಫೆ 26 ರಿಂದ 2 ದಿನ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್‌ ಉದ್ಯೋಗ ಮೇಳ 'ಯುವ ಸಮೃದ್ಧಿ ಸಮ್ಮೇಳನ'ವನ್ನು ಆಯೋಜಿಸಿದೆ.

Advertisement

ಈ ಉದ್ಯೋಗ ಮೇಳದಲ್ಲಿ 500 ಕ್ಕೂ ಹೆಚ್ಚು ಸಂಸ್ಥೆಗಳು ಅಥವಾ ಕಂಪನಿಗಳು ಭಾಗವಹಿಸಲಿದ್ದು, ಈವರೆಗೆ 31,000 ಮಂದಿ ಉದ್ಯೋಗ ಹುಡುಕುತ್ತಿರುವವರು ನೋಂದಾಯಿಸಿಕೊಂಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳವನ್ನು
CM ಸಿದ್ದರಾಮಯ್ಯ  DCM ಡಿ.ಕೆ.ಶಿವಕುಮಾರ್‌ ಉದ್ಭಾಟಿಸಲಿದ್ದಾರೆ.

ರಾಜ್ಯದಾದ್ಯಂತ 31,000ಕ್ಕೂ ಹೆಚ್ಚು ಅಭ್ಯರ್ಥಿಗಳು ಈಗಾಗಲೇ ಉದ್ಯೋಗ ಮೇಳಕ್ಕಾಗಿ Online ನೋಂದಾಯಿಸಿಕೊಂಡಿದ್ದಾರೆ.

Advertisement
Next Article