ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಇಂಧನ ಶುಲ್ಕ ಕೈಬಿಟ್ಟ ಏರ್‌ಲೈನ್‌ ಇಂಡಿಗೋ

09:31 AM Jan 05, 2024 IST | Bcsuddi
Advertisement

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಏರ್‌ಲೈನ್‌ ಇಂಡಿಗೋ ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಇಂಧನ ಶುಲ್ಕವನ್ನು ಇನ್ನು ಮುಂದೆ ಸಂಗ್ರಹಿಸುವುದಿಲ್ಲ ಇಂದು ಘೋಷಣೆ ಮಾಡಿದೆ.

Advertisement

ಈ ಮೊದಲು ಭಾರತದ ಬಜೆಟ್ ಏರ್‌ಲೈನ್‌ ಎನಿಸಿರುವ ಇಂಡಿಗೋ ಏರ್‌ಲೈನ್‌ ವೈಮಾನಿಕ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ 2023ರ ಅ.6ರಿಂದ ದೇಶೀಯ ಮತ್ತು ವಿದೇಶಿ ಟಿಕೆಟ್‌ ದರದ ಮೇಲೆ 300 ರೂ.ಗಳಿಂದ 1,000ರೂ.ವರೆಗೆ ಇಂಧನ ದರವನ್ನೂ ಸಂಸ್ಥೆ ವಿಧಿಸುತಿತ್ತು.

ಆದರೆ ಇದೀಗ ವೈಮಾನಿಕ ಇಂಧನ ಬೆಲೆ ತಗ್ಗಿರುವ ಹಿನ್ನೆಲೆಯಲ್ಲಿ ಜ.4ರಿಂದ ಅನ್ವಯವಾಗುವಂತೆ ವಿಮಾನ ಟಿಕೆಟ್‌ ದರದಲ್ಲಿ 1,000 ರೂ. ವರೆಗೆ ಕಡಿತಗೊಳಿಸಲಾಗಿದೆ ಎಂದು ತಿಳಿದು ಬಂದಿ

 

Advertisement
Next Article