For the best experience, open
https://m.bcsuddi.com
on your mobile browser.
Advertisement

ಪ್ರಧಾನಿ ನರೇಂದ್ರ ಮೋದಿಯವರ  ಆಸ್ತಿ ವಿವರ ಇಲ್ಲಿದೆ.!

07:21 AM May 15, 2024 IST | Bcsuddi
ಪ್ರಧಾನಿ  ನರೇಂದ್ರ ಮೋದಿಯವರ  ಆಸ್ತಿ ವಿವರ ಇಲ್ಲಿದೆ
Advertisement

 

ವಾರಣಾಸಿ : ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಆಸ್ತಿ ವಿವರವನ್ನು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

ಕೈಯಲ್ಲಿ ₹52,920 ನಗದು ಇದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ₹80,304, FD 2,85,60,338, 4 ಚಿನ್ನದ ಉಂಗುರಗಳು (₹2.67 ಲಕ್ಷ), ಹಲವು ವಿಮಾ ಪಾಲಿಸಿಗಳು ಸೇರಿ ಒಟ್ಟು ಸುಮಾರು ₹3 ಕೋಟಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

Advertisement
Tags :
Author Image

Advertisement