ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಹೇಗೆ ಅರ್ಜಿ ಸಲ್ಲಿಸೋದು ನಿಮಗೆ ಗೊತ್ತೇ?

11:01 AM Mar 30, 2024 IST | Bcsuddi
Advertisement

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್‌ ಕನೆಕ್ಷನ್‌ ನೀಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಸ್ಥಳೀಯ ಎಲ್‌ಪಿಜಿ ವಿತರಣಾ ಸಂಸ್ಥೆಗಳಿಗೆ ಭೇಟಿ ನೀಡಿ ಆಫ್‌ಲೈನ್‌ ಅರ್ಜಿ ಸಲ್ಲಿಸಬಹುದು.

Advertisement

ಇನ್ನು ಆನ್‌ಲೈನ್‌ನಲ್ಲಿಯಾದರೆ pmujjwalayojana.com ಭೇಟಿ ನೀಡಿ, ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿ, ಆ ಅರ್ಜಿಯನ್ನು ಸಮೀಪದ LPG ಸೆಂಟರ್‌ನಲ್ಲಿ ನೀಡಬೇಕು.

ಇದರ ಜೊತೆ ಆಧಾರ್‌ ಕಾರ್ಡ್‌, ಪಡಿತರ ಚೀಟಿ, BPL ಕಾರ್ಡ್‌, ಪಾಸ್ಪಗೋರ್ಟ್‌ ಗಾತ್ರದ ಫೋಟೋ ಬ್ಯಾಂಕ್‌ ಫೋಟೋಕಾಪಿ, ವಯಸ್ಸಿನ ಪ್ರಮಾಣಪತ್ರ, ಮೊಬೈಲ್‌ ಸಂಖ್ಯೆ ನೀಡಿ ಅರ್ಜಿ ಸಲ್ಲಿಸಬೇಕು.

Advertisement
Next Article