ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪ್ರಜ್ವಲ್ ರೇವಣ್ಣ ಅಂತಹ ಹುಡುಗ ಅಲ್ಲ.!

05:10 PM May 04, 2024 IST | Bcsuddi
Advertisement

 

Advertisement

ತುಮಕೂರು: ಪ್ರಜ್ವಲ್ ರೇವಣ್ಣ ಅಂತಹ ಸ್ವಭಾವದ ಹುಡುಗ ಅಲ್ಲ. ಅವನು ನನ್ನ ಆತ್ಮೀಯ ಸ್ನೇಹಿತ ಎಂದು ಸಂಸದ ಜಿ.ಎಸ್‌ ಬಸವರಾಜ್ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಮೇಲಿನ ಕೇಸ್ ಸತ್ಯವೋ ಅಥವಾ ಸುಳ್ಳೋ ಅನ್ನೋದು ತನಿಖೆ ಬಳಿಕ ತಿಳಿಯಲಿದೆ. ಇದು ಯಾರ ಕೈವಾಡವೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಈ ರೀತಿ ಪಿತೂರಿ, ತೇಜೋವಧೆ ಮಾಡುವುದು ಹೆಚ್ಚಾಗಿದೆ ಎಂದಿದ್ದಾರೆ.

Tags :
Prajwal Revanna is not such a boy! MP GS Basavaraj
Advertisement
Next Article