For the best experience, open
https://m.bcsuddi.com
on your mobile browser.
Advertisement

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 2ನೇ ಭಾರತೀಯ ಪುರುಷ ಬಾಕ್ಸರ್ ಅಮಿತ್ ಪಂಗಲ್

10:18 AM Jun 03, 2024 IST | Bcsuddi
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 2ನೇ ಭಾರತೀಯ ಪುರುಷ ಬಾಕ್ಸರ್ ಅಮಿತ್ ಪಂಗಲ್
Advertisement

ವಿಶ್ವ ಬಾಕ್ಸಿಂಗ್ ಕ್ವಾಲಿಫೈಯರ್ಸ್‌ನಲ್ಲಿ ಪುರುಷರ 51 ಕೆಜಿ ವಿಭಾಗದ ಕ್ವಾರ್ಟರ್-ಫೈನಲ್‌ನಲ್ಲಿ ಚೀನಾದ ಲಿಯು ಚುವಾಂಗ್ ವಿರುದ್ಧ 5-0 ಅಂತರದಲ್ಲಿ ಜಯಗಳಿಸಿದ ನಂತರ ಅಮಿತ್ ಪಂಗಲ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಈ ಸಾಧನೆ ಮಾಡಿದ ಎರಡನೇ ಭಾರತೀಯ ಪುರುಷ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಅಮಿತ್ ಪಂಗಲ್ ಸಾಕ್ಷಿಯಾಗಿದ್ದಾರೆ. ಪಂದ್ಯಾವಳಿಗೆ ಅರ್ಹತೆ ಪಡೆದ ಭಾರತದ ಐದನೇ ಬಾಕ್ಸರ್ ಪಂಗಲ್ ಆಗಿದ್ದಾರೆ.

ನಿಶಾಂತ್ ದೇವ್ ಅವರು ಈವೆಂಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಬಾಕ್ಸರ್ ಆಗಿದ್ದಾರೆ.

Advertisement

Author Image

Advertisement