ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್‌ವೈಗೆ ಸಿಐಡಿಯಿಂದ ನೋಟೀಸ್

11:10 AM Jun 12, 2024 IST | Bcsuddi
Advertisement

ಬೆಂಗಳೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ನೋಟೀಸ್ ಜಾರಿಯಾಗಿದೆ. ನಿನ್ನೆ ಸಂಜೆ ಸಿಐಡಿ ಅಧಿಕಾರಿಗಳು ನೋಟೀಸ್ ನೀಡಿ ಇಂದು ಬೆಳಗ್ಗೆ ಹಾಜರಾಗಲು ಸೂಚಿಸಿದ್ದಾರೆ.

Advertisement

ಸದ್ಯ ದೆಹಲಿಯಲ್ಲಿ ಇರುವ ಯಡಿಯೂರಪ್ಪ 17 ನೇ ತಾರೀಖಿನಂದು ಬರೋದಾಗಿ ವಕೀಲರ ಮೂಲಕ ಮಾಹಿತಿ ನೀಡಿದ್ದಾರಂತೆ.

Advertisement
Next Article