For the best experience, open
https://m.bcsuddi.com
on your mobile browser.
Advertisement

ಪೊಲೀಸ್ ಪಬ್ಲಿಕ್ ಶಾಲೆ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

07:11 AM Feb 14, 2024 IST | Bcsuddi
ಪೊಲೀಸ್ ಪಬ್ಲಿಕ್ ಶಾಲೆ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ
Advertisement

     ದಾವಣಗೆರೆ; ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಂಗ್ಲ ಭಾಷಾ, ವಿಜ್ಞಾನ, ಗಣಿತ ಸಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.   ಎಂ.ಎ., ಎಂ‌.ಎಸ್ಸಿ,ಬಿ.ಇಡಿ, ಇದರೊಂದಿಗೆ 3 ವರ್ಷಗಳ ಅನುಭವಿರಬೇಕು, ಕಂಪ್ಯೂಟರ್ ಜ್ಞಾನ ರಚನ್ಮಾತಕ ಕೌಶಲ್ಯ ಹೊಂದಿರಬೇಕು.

Advertisement

ಅರೆಕಾಲಿಕ ಶಿಕ್ಷಕರ ಹುದ್ದೆಗಳಾದ ಡ್ಯಾನ್ಸ್, ಕರಾಟೆ, ಅಬಾಕಸ್ ಹುದ್ದೆಗಳಿಗೆ 2 ವರ್ಷದ ಅನುಭವ, ಸಂಬಂಧಿಸಿದ ವಿಷಯದಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿಯನ್ನು ಫೆಬ್ರವರಿ ಅಂತ್ಯದೊಳಗೆ ಸಲ್ಲಿಸಬೇಕು. ಆಸಕ್ತರು ತಮ್ಮ  ಸ್ವವಿವರವನ್ನು ವೆಬ್‍ಸೈಟ್ pprsdavanagere@ksp.gov.in ಸಲ್ಲಿಸಬಹುದು. ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:8277981961,9743936234 ನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Tags :
Author Image

Advertisement