ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಿಎಂ ಕಿಸಾನ್‌ 17ನೇ ಕಂತು: ಇ-ಕೆವೈಸಿಯನ್ನು ಎಲ್ಲಿ ಮಾಡಬೇಕು

10:57 AM Apr 02, 2024 IST | Bcsuddi
Advertisement

ಪಿಎಂ ಕಿಸಾನ್‌ 16 ನೇ ಕಂತು ರೈತರ ಖಾತೆಗ ಬಂದಿದೆ. ಇದೀಗ 17ನೇ ಕಂತು ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಖಾತೆ ಸೇರುವ ಸಾಧ್ಯತೆಗಳಿವೆ.

Advertisement

ಈ ಹಣ ಬರಬೇಕಾದರೆ ನೀವು ಇ-ಕೆವೈಸಿ ಮಾಡಿಸುವುದು ಅಗತ್ಯವಾಗಿದೆ.
ನೀವು ಇನ್ನೂ ಇ-ಕೆವೈಸಿ ಮಾಡಿಲ್ಲದಿದ್ದರೆ, ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರದಿಂದ ನೀವು ಇ-ಕೆವೈಸಿ ಮಾಡಬಹುದು.

ಇಲ್ಲಿ ನೀವು ನಿಮ್ಮ ಆಧಾರ್‌ ಕಾರ್ಡ್‌ ಅನ್ನು ತೆಗೆದುಕೊಂಡು ಹೋಗಬೇಕು, ಅದರ ನಂತರ ನಿಮ್ಮ ಇ-ಕೆವೈಸಿ ಮಾಡಲಾಗುತ್ತದೆ.

ಇಲ್ಲವಾದಲ್ಲಿ ನೀವು ಅಧಿಕೃತ PM ಕಿಸಾನ್‌ ಪೋರ್ಟಲ್‌ pmkisan.gov.in ಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಮಾಡಬಹುದು.

Advertisement
Next Article