For the best experience, open
https://m.bcsuddi.com
on your mobile browser.
Advertisement

ಪಿಎಂ ಕಿಸಾನ್‌ ಹಣ ಚೆಕ್‌ ಮಾಡೋದು ಹೇಗೆ..?

11:25 AM Apr 04, 2024 IST | Bcsuddi
ಪಿಎಂ ಕಿಸಾನ್‌ ಹಣ ಚೆಕ್‌ ಮಾಡೋದು ಹೇಗೆ
Advertisement

ದೇಶದ ಅಸಂಖ್ಯಾತ ರೈತರ ಖಾತೆಗೆ ಪಿಎಂ ಕಿಸಾನ್‌ 16ನೇ ಕಂತಿನ ಹಣವನ್ನು ಕಳೆದ ತಿಂಗಳು ವರ್ಗಾವಣೆ ಮಾಡಲಾಗಿದೆ.

ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನ ಹೀಗೆ ತಿಳಿಯಿರಿ. ಬೆನಿಫಿಶರಿ ಸ್ಟೇಟಸ್‌ ತಿಳಿಯಲು pmkisan.gov.in/ ಇಲ್ಲಿ ಭೇಟಿ ನೀಡಿ.

ಬಳಿಕ ಬಲ ಭಾಗದಲ್ಲಿ ಫಾರ್ಮರ್ಸ್‌ ಕಾರ್ನರ್‌ ಕಾಣುತ್ತದೆ. ಅದರಲ್ಲಿ ನೋ ಯುವರ್‌ ಸ್ಟೇಟಸ್‌ ಮೇಲೆ ಕ್ಲಿಕ್‌ ಮಾಡಿ. ಇದರ ಕೆಳಗಡೆ ಫಾರ್ಮರ್‌ ರಿಜಿಸ್ಟ್ರೇಷನ್‌ ನಂಬರ್‌ ಇರುತ್ತದೆ.

Advertisement

ಅಲ್ಲಿ ನಿಮ್ಮ ನಂಬರ್‌ ಹಾಕಿ ಹಣ ಜಮೆಯ ಸ್ಟೇಟಸ್‌ ತಿಳಿಯಬಹುದು.

Author Image

Advertisement