ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಿಎಂ ಕಿಸಾನ್‌ ಹಣ ಈ ಬಾರಿ ಬಂದಿಲ್ಲವಾ? ಇಲ್ಲಿ ವಿಚಾರಿಸಿ

05:55 PM Feb 29, 2024 IST | Bcsuddi
Advertisement

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 16ನೇ ಕಂತು ನಿನ್ನೆ ಬಿಡುಗಡೆಯಾಗಿದ್ದು, ಹಲವರಿಗೆ ಇನ್ನು ಹಣ ಬಂದಿಲ್ಲ.

Advertisement

ಯೋಜನೆಯ ಫಲಾನುಭವಿಯಾಗಿ ಹಣ ಸಿಗದಿದ್ದರೆ ದೂರು ದಾಖಲಿಸುವ ಅವಕಾಶವಿದೆ. ಇಮೇಲ್‌ ಖಡಿ: pmkisan-ict@gov.in ,pmkisan-funds@gov.in, ಸಹಾಯವಾಣಿ
ಸಂಖ್ಯೆ: 155261 / 011-24300606, ಟೋಲ್‌ ಫ್ರೀ ಸಂಖ್ಯೆ: 1800-115-526, ಪೋರ್ಟಲ್‌ ಲಿಂಕ್‌: pmkisan.gov.in/Grievance.aspx ದೂರು ನೀಡಬಹುದಾಗಿದ್ದು, ಇವುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Advertisement
Next Article