For the best experience, open
https://m.bcsuddi.com
on your mobile browser.
Advertisement

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ: ಇದೇ ದಿನ ನಿಮ್ಮ ಖಾತೆಗೆ ಹಣ

05:45 PM Jun 13, 2024 IST | Bcsuddi
ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ  ಇದೇ ದಿನ ನಿಮ್ಮ ಖಾತೆಗೆ ಹಣ
Advertisement

PM ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತಿನ ಬಿಡುಗಡೆಯ ದಿನಾಂಕ ಘೋಷಣೆ ಆಗಿದೆ.

ಜೂನ್‌ 18 ರಂದು ದೇಶದ 9.3 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ PM ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಿಂದ ತಲಾ 2,000 ರೂ.ಗಳನ್ನು ಜಮೆ ಮಾಡಲಿದ್ದಾರೆ.

ಈ ಅವಧಿಯಲ್ಲಿ ರೈತರ ಖಾತೆಗಳಿಗೆ ಸುಮಾರು 20 ಸಾವಿರ ಕೋಟಿ ರೂ.ವರ್ಗಾವಣೆಯಾಗಲಿದೆ. ಮೋದಿ ಪದಗ್ರಹಣ ನಂತರ,ಮೊದಲ ಬಾರಿಗೆ ಕಿಸಾನ್‌ ಸಮ್ಮಾನ್‌ ನಿಧಿಯ ಕಡತಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದರು.

Advertisement

Author Image

Advertisement