For the best experience, open
https://m.bcsuddi.com
on your mobile browser.
Advertisement

ಪಿಎಂ ಕಿಸಾನ್‌ ಯೋಜನೆ : ರೈತರೇ ತಪ್ಪದೇ ಕೆಲಸ ಮಾಡಿ

12:06 PM Apr 03, 2024 IST | Bcsuddi
ಪಿಎಂ ಕಿಸಾನ್‌ ಯೋಜನೆ   ರೈತರೇ ತಪ್ಪದೇ ಕೆಲಸ ಮಾಡಿ
Advertisement

ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ, ವಾರ್ಷಿಕವಾಗಿ 6000 ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಈಗಾಗಲೇ 16 ಕಂತಿನ 2000 ಹಣ ಬಿಡುಗಡೆ ಆಗಿದೆ. ಈಗ ಮುಂದಿನ ಸರದಿ 17ನೇ ಕಂತು. ಈ ಕಂತಿನ ಹಣ ಪಡೆಯಲು ನೀವು, ಇ-ಕೆವೈಸಿ ಮತ್ತು ಭೂ ಪರಿಶೀಲನೆ ಎರಡನ್ನೂ ಮಾಡಬೇಕು.
ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ, ಪಿಎಂ ಕಿಸಾನ್‌ ಯೋಜನೆಯ ಪೋರ್ಟಲ್‌ pmkisan.gov.in ಅಥವಾ ಬ್ಯಾಂಕಿಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಮಾಡಬಹುದು.

Advertisement
Author Image

Advertisement