For the best experience, open
https://m.bcsuddi.com
on your mobile browser.
Advertisement

ಪಿಎಂ ಕಿಸಾನ್‌ ನೋಂದಣಿ ನಂಬರ್‌ ಪಡೆಯುವುದು ಹೇಗೆ..?

05:45 PM Apr 07, 2024 IST | Bcsuddi
ಪಿಎಂ ಕಿಸಾನ್‌ ನೋಂದಣಿ ನಂಬರ್‌ ಪಡೆಯುವುದು ಹೇಗೆ
Advertisement

ಕಳೆದು ಹೋದ ಪಿಎಂ ಕಿಸಾನ್‌ ನೋಂದಣಿ ಸಂಖ್ಯೆ ಪಡೆಯಲು ಈ ಹಂತ ಅನುರಿಸಿ.
1: ಮೊದಲು ಪಿಎಂ ಕಿಸಾನ್‌ ಅಧಿಕೃತ ವೆಬ್‌ಸೈಟ್‌ ಓಪನ್‌ ಮಾಡಿ.
2: "ಫಲಾನುಭವಿ ಸ್ಥಿತಿ' ಸ್ಟೇಟಸ್‌ ಕ್ಲಿಕ್‌ ಮಾಡಿ.
3: ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಿ.
4. ಕ್ಯಾಪ್ಟಾ ಕೋಡ್‌ ಅನ್ನು ನಮೂದಿಸಿ, ವಿವರಗಳನ್ನು ಪಡೆಯಿರಿ.
5: ನಿಮ್ಮ ಕೆವೈಸಿ ಪೂರ್ಣಗೊಂಡರೆ, ನೀವು ಒಟಿಪಿಯನ್ನು  ನಮೂದಿಸಿ. eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೆ ಮಾತ್ರ ಒಟಿಪಿ ಬರುತ್ತದೆ ಎಂಬುದು ಇಲ್ಲಿ ಗಮನಾರ್ಹ.

Author Image

Advertisement