ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಾಕಿಸ್ತಾನ ವೀಸಾ ಕಚೇರಿಯ ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೋ ಪ್ರದರ್ಶನ- ನಿಬ್ಬೆರಗಾದ ಜನ

02:04 PM Nov 25, 2023 IST | Bcsuddi
Advertisement

ಕರಾಚಿ : ಕೆಲವೊಂದು ತಪ್ಪುಗಳಿಂದ ಇಡೀ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ. ಇದೇ ರೀತಿ ಪಾಕಿಸ್ತಾನದ ವೀಸಾ ಕಚೇರಿಯಲ್ಲಿ ದೊಡ್ಡ ಪರದೆಯ ಮೇಲೆ ಅಶ್ಲೀಲ ವೀಡಿಯೋ ಪ್ರದರ್ಶನ ಗೊಂಡಿದ್ದು ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಪಾಕಿಸ್ತಾನದ ಕರಾಚಿಯಲ್ಲಿರುವ ಯುಕೆ ವೀಸಾ ಕಚೇರಿಯಲ್ಲಿರುವ ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು, ಇದರಿಂದ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದ ಜನರು ಶಾಕ್ ಆಗಿದ್ದಾರೆ.ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ವೀಸಾ ಕಚೇರಿಯಲ್ಲಿದ್ದ ಜನರು ತಮ್ಮ ಪ್ರಯಾಣದ ಕಾರ್ಯವಿಧಾನವನ್ನು ಮಾಡಲು ಆಗಮಿಸಿದ ದೃಶ್ಯಗಳನ್ನು ವಿಡಿಯೋ ಆರಂಭದಲ್ಲಿ ಟಿವಿಯಲ್ಲಿ ಪ್ರದರ್ಶನ ವಾಗಿದ್ದು. ಬಳಿಕ, ಸಾರ್ವಜನಿಕ ದೂರದರ್ಶನದಲ್ಲಿ ಬರುತ್ತಿರುವ ವಿಡಿಯೋವನ್ನು ಹೈಲೈಟ್‌ ಮಾಡಲು ಕ್ಯಾಮರಾ ಜೂಮ್ ಮಾಡಿದ್ದು. ಅಲ್ಲಿ ತಪ್ಪಾಗಿ ದೊಡ್ಡ ಸ್ಕ್ರೀನ್‌ ಮೇಲೆ ಅಶ್ಲೀಲ ವಿಡಿಯೋ ತೋರಿಸಿದೆ. ಇದನ್ನು ಗಮನಿಸಿದ ಕಚೇರಿಯ ಸಿಬ್ಬಂದಿ ಸ್ವಲ್ಪ ಸಮಯದ ನಂತರ ಟಿವಿ ಆಫ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಘಟನೆಯ ವೈರಲ್ ವಿಡಿಯೋಗೆ ಇದು ನಿಮ್ಮದೇ ವಿಡಿಯೋ ಎಂದು ಬಳಕೆದಾರರೊಬ್ಬರು ಸೂಚಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಪೋರ್ನ್‌ಸ್ಟಾರ್ ಹೌದೆಂದು, ನಾನು ಭಾವಿಸುತ್ತೇನೆ, lol ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದರು. ಅವರ ಈ ಟ್ವೀಟ್‌ ಸಹ ವೈರಲ್‌ ಆಗಿತ್ತು.

Advertisement
Next Article