ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪತ್ನಿಯಿಂದ ವಿಚ್ಚೇದನ ಕೋರಿದ್ದ ನಟ ದುನಿಯಾ ವಿಜಯ್‌ ಅರ್ಜಿ ವಜಾ

05:56 PM Jun 13, 2024 IST | Bcsuddi
Advertisement

ನಟ ದುನಿಯಾ ವಿಜಯ್‌ ತಮ್ಮ ಪತ್ನಿ ನಾಗರತ್ನ ಅವರಿಂದ ತನಗೆ ವಿಚ್ಛೇದನ ಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಇಂದು ವಜಾಗೊಳಿಸಿದೆ. ವಿಜಯ್‌ ತಮ್ಮ ವಿರುದ್ಧ ಕ್ರೌರ್ಯ ಆಗುತ್ತಿದೆ ಎನ್ನುವ ಕಾರಣಕ್ಕೆ ವಿಚ್ಛೇದನ ಬೇಕೆಂದು ಅರ್ಜಿಯಲ್ಲಿ ಕೋರಿದ್ದರು. ಆದರೆ, ಪತ್ನಿ ನಾಗರತ್ನ ತಾವು ಯಾವುದೇ ಕಾರಣಕ್ಕೂ ಡೈವೋರ್ಸ್‌ ನೀಡುವುದಿಲ್ಲ ಎಂದಿದ್ದರು. ಈ ಬಗ್ಗೆ ವಾದ-ವಿವಾದ ಆಲಿಸಿದ ಫ್ಯಾಮಿಲಿ ಕೋರ್ಟ್‌ ಸಾಕ್ಷ್ಯಾಧಾರ ಕೊರತೆಯಿಂದ ಅರ್ಜಿಯನ್ನು ವಜಾಗೊಳಿಸಿದೆ. ಈ ಹಿಂದೆ
ಇವರಿಬ್ಬರ ಡಿವೋರ್ಸ್‌ ವಿಚಾರ ಭಾರೀ ಸುದ್ದಿಯಾಗಿತ್ತು.

Advertisement

Advertisement
Next Article