ಪಡಿತರ ಚೀಟಿ ಇದ್ರೆ, ಈ ಯೋಜನೆಡಿಯಲ್ಲಿ ಸಿಗುತ್ತೆ ಗ್ಯಾಸ್ ಸ್ಟೌ, ಗ್ಯಾಸ್ ಸಿಲಿಂಡರ್
11:57 AM Apr 27, 2024 IST | Bcsuddi
Advertisement
ಉಜ್ವಲ್ ಯೋಜನೆಯಡಿ, ದೇಶದಲ್ಲಿನ ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಉಜ್ವಲ 2.0 ಅಡಿಯಲ್ಲಿ, ಕೇಂದ್ರ ಸರ್ಕಾರವು ಈ ಹಣಕಾಸು ವರ್ಷದಲ್ಲಿ ಬಡವರಿಗೆ ಸುಮಾರು 10 ಮಿಲಿಯನ್
ಅನಿಲ ಸಂಪರ್ಕಗಳನ್ನು ಉಚಿತ ರೀಫಿಲ್ ಮತ್ತು ಒಲೆಯೊಂದಿಗೆ ವಿತರಿಸಲಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಪ್ರಮುಖ ದಾಖಲೆಗಳೆಂದರೆ, ಪಾಸ್‌ಪೋರ್ಟ್ ಫೋಟೋ, ಪಡಿತರ ಚೀಟಿ, ಸ್ವಯಂ ಘೋಷಿತ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್,
ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC. ಇವೆಲ್ಲವನ್ನೂ ತೆಗೆದುಕೊಂಡು ನಿಮ್ಮ ಹತ್ತಿರ ಗ್ರಾಂ ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ.