For the best experience, open
https://m.bcsuddi.com
on your mobile browser.
Advertisement

ಪಡಿತರ ಚೀಟಿದಾರರಿಗೆ ಬಿಗ್ ಶಾಕ್...!

11:32 AM Feb 14, 2024 IST | Bcsuddi
ಪಡಿತರ ಚೀಟಿದಾರರಿಗೆ ಬಿಗ್ ಶಾಕ್
Advertisement

ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಮಾಡಿಸಬೇಕು ಅಂತ ಅಂದುಕೊಂಡಿರುವವರಿಗೆ ಇದು ಬೇಸರದ ಸುದ್ದಿ.

ಯಾಕೆಂದರೆ, APL ಬಿಡಿ, BPL ಕಾರ್ಡ್ ಮಾಡಿಸುವವರಿಗೆ ಸರ್ಕಾರದಿಂದ ಇನ್ನು ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಕಳೆದ ವರ್ಷ ಸಲ್ಲಿಕೆ ಮಾಡಲಾದ BPL & APL ಅರ್ಜಿಗಳ ವಿಲೇವಾರಿ ಇನ್ನೂ ಆಗಿಲ್ಲ.

ಇನ್ನು, ಈ ಕೆಲಸಗಳು ಮುಗಿಯದೇ, ಹೊಸ ಅರ್ಜಿಗಳ ಪ್ರಕ್ರಿಯೆ ಸಾಧ್ಯವೇ ಇಲ್ಲ. ಹೀಗಾಗಿ ಸರ್ಕಾರ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ.

Advertisement

Author Image

Advertisement