ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ .!ಇಂದೇ ಕೌಂಟಿಂಗ್..ಭಾರೀ ಕುತೂಹಲ

08:00 AM Dec 03, 2023 IST | Bcsuddi
Advertisement

 

Advertisement

 

ದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಮತ್ತು ತೆಲಂಗಾಣ.. ಹೀಗೆ ೪ ರಾಜ್ಯಗಳ ಮತ ಎಣಿಕೆ ಇಂದು ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಆದರೆ, ಮಿಜೋರಾಂ ರಾಜ್ಯದ ಮತ ಎಣಿಕೆ ಪ್ರಕ್ರಿಯೆ ಮಾತ್ರ ನಾಳೆ ನಡೆಯಲಿದೆ.

ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಮಹಾ ಸಮರಕ್ಕೆ ಇದು 'ಸೆಮಿಫೈನಲ್' ಎಂದೇ ಪರಿಗಣಿತವಾಗಿರುವುದರಿಂದ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ.

Tags :
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ .!ಇಂದೇ ಕೌಂಟಿಂಗ್..ಭಾರೀ ಕುತೂಹಲ
Advertisement
Next Article