For the best experience, open
https://m.bcsuddi.com
on your mobile browser.
Advertisement

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ .!ಇಂದೇ ಕೌಂಟಿಂಗ್..ಭಾರೀ ಕುತೂಹಲ

08:00 AM Dec 03, 2023 IST | Bcsuddi
ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್   ಇಂದೇ ಕೌಂಟಿಂಗ್  ಭಾರೀ ಕುತೂಹಲ
Advertisement

ದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.

Advertisement

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಮತ್ತು ತೆಲಂಗಾಣ.. ಹೀಗೆ ೪ ರಾಜ್ಯಗಳ ಮತ ಎಣಿಕೆ ಇಂದು ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಆದರೆ, ಮಿಜೋರಾಂ ರಾಜ್ಯದ ಮತ ಎಣಿಕೆ ಪ್ರಕ್ರಿಯೆ ಮಾತ್ರ ನಾಳೆ ನಡೆಯಲಿದೆ.

ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಮಹಾ ಸಮರಕ್ಕೆ ಇದು 'ಸೆಮಿಫೈನಲ್' ಎಂದೇ ಪರಿಗಣಿತವಾಗಿರುವುದರಿಂದ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ.

Tags :
Author Image

Advertisement