ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನ್ಯಾಯಧೀಶರ ಮುಂದೆ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ‌ ಮಾಡಿರೋ ಸಂತ್ರಸ್ತೆ 164 ದಾಖಲು

02:02 PM Sep 19, 2024 IST | BC Suddi
Advertisement

ಬೆಂಗಳೂರು: ಶಾಸಕ ಮುನಿರತ್ನ ಮೇಲೆ ಸದ್ಯ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಈಗಾಗ್ಲೆ ಸಂತ್ರಸ್ತೆ ಮೆಡಿಲಕ್ ಟೆಸ್ಟ್ ಆಗಿದ್ದು, ನ್ಯಾಯಧೀಶರ ಮುಂದೆ 164 ಹೇಳಿಕೆ ದಾಖಲಿಸಲು ಪೊಲೀಸ್ರು ತಯಾರಿ ನಡೆಸಿದ್ದಾರೆ. ಇದಾದ ನಂತರ ಸ್ಥಳ ಮಹಜರ್ ಮತ್ತು ಇನ್ನಿತರ ವಿಚಾರಣೆ ಮುಂದುವರಿಯಲಿದೆ. ಸದ್ಯ ಮುನಿರತ್ನ ಆಪ್ತರ ಮೇಲೆ ದೂರು ದಾಖಲಾಗಿದ್ದು ಅವರ ಹುಡುಕಾಟವನ್ನ ಕಗ್ಗಲಿಪುರ ಪೊಲೀಸ್ರು ಮುಂದುವರಿಸಿದ್ದಾರೆ. ಸದ್ಯ ಜೈಲಲ್ಲಿರೋ ಮುನಿರತ್ನರನ್ನ ಬಾಡಿವಾರಂಟ್ ಮೇಲೆ ಕಗ್ಗಲಿಪುರ ಪೊಲೀಸ್ರು ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ.

Advertisement

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article