For the best experience, open
https://m.bcsuddi.com
on your mobile browser.
Advertisement

ನೇಹಾ ಕೊಲೆ ಕೇಸ್‌: ಶೀಘ್ರವೇ ಚಾರ್ಜಶೀಟ್‌ ಸಲ್ಲಿಕೆ

06:14 PM May 13, 2024 IST | Bcsuddi
ನೇಹಾ ಕೊಲೆ ಕೇಸ್‌  ಶೀಘ್ರವೇ ಚಾರ್ಜಶೀಟ್‌ ಸಲ್ಲಿಕೆ
Advertisement

ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಅಪ್‌ಡೇಟ್‌ ಸಿಕ್ಕಿದೆ. ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ ಈ ಪ್ರಕರಣದ ತನಿಖೆ ನಡೆಸುತ್ತಿರುವ CID ಅಧಿಕಾರಿಗಳು ಶೀಘ್ರವೇ ಚಾರ್ಜಶೀಟ್‌ ಸಲ್ಲಿಕೆ ಮಾಡಲಿದ್ದಾರೆ.

ಫಯಾಜ್‌ನ ಕಸ್ಚಡಿಗೆ ತೆಗೆದುಕೊಂಡಿದ್ದ ಅಧಿಕಾರಿಗಳು ಎಲ್ಲ ವಿಚಾರಣೆ ನಡೆಸಿದ್ದಾರೆ. ಜೊತೆಗೆ ನೇಹಾ ಹಿರೇಮಠ ಪೋಷಕರನ್ನು ವಿಚಾರಣೆಗೊಳಪಡಿಸಲಾಗಿದೆ.

ಮೇ 14ಕ್ಕೆ ಆರೋಪಿ ಫಯಾಜ್‌ ಕಸ್ಟಡಿ ಅವಧಿ ಅಂತ್ಯಗೊಳ್ಳುತ್ತದೆ.

Advertisement

Author Image

Advertisement