For the best experience, open
https://m.bcsuddi.com
on your mobile browser.
Advertisement

ನೀವು ನಿಮ್ಮ ವಾಹನಗಳಿಗೆ Hsrp ನಂಬರ್ ಪ್ಲೇಟ್ ಹಾಕಿಸಿಲ್ವ.? ಹಾಗಾದ್ರೆ ನೀವೇ ರೆಡಿಮಾಡಬಹುದು ಹೇಗೆ ಅಂತೀರ.?

07:20 AM Jun 21, 2024 IST | Bcsuddi
ನೀವು ನಿಮ್ಮ ವಾಹನಗಳಿಗೆ hsrp ನಂಬರ್ ಪ್ಲೇಟ್ ಹಾಕಿಸಿಲ್ವ   ಹಾಗಾದ್ರೆ ನೀವೇ ರೆಡಿಮಾಡಬಹುದು ಹೇಗೆ ಅಂತೀರ
Advertisement

ಬೆಂಗಳೂರು : ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸೆಪ್ಟೆಂಬರ್‌ 15ರವರೆಗೆ ಗಡುವು ವಿಸ್ತರಿಸಲಾಗಿದೆ. 2019ರ ಏಪ್ರಿಲ್‌ 1ಕ್ಕೂ ಮುನ್ನ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಬೇಕು.

ಆನ್‌ಲೈನ್ ಮೂಲಕ ಅಳವಡಿಕೆ ಹೇಗೆ?

Advertisement

ಇಲ್ಲಿ ಸ್ಕ್ಯಾನ್ ಮಾಡಿ

ಎಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ

ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ

ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ದುಕೊಂಡರೆ ಅವರೇ ಬ೦ದು ಫಿಟ್ ಮಾಡಿಕೊಡುತ್ತಾರೆ

2019ರ ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು.

Tags :
Author Image

Advertisement