ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನೀವು ಚಿಕನ್ 65 ಗ್ರಿಲ್ ಚಿಕನ್ ತಿನ್ನುತ್ತೀರ ಹಾಗಾದ್ರೆ ಓದಿ.!

07:16 AM Mar 18, 2024 IST | Bcsuddi
Advertisement

 

Advertisement

ಬೆಂಗಳೂರು: ಗ್ರಿಲ್ ಚಿಕನ್, ಚಿಕನ್ 65 ಮುಂತಾದ ಆಹಾರಗಳಲ್ಲಿ 'ರೋಡಮೈನ್ ಬಿ' ಎಂಬ ವರ್ಣದ್ರವ್ಯವು ಮಿಶ್ರಿತವಾಗಿರುತ್ತದೆ. ಅದು 60 ದಿನಗಳವರೆಗೆ ನಮ್ಮ ದೇಹವನ್ನು ಬಿಡುವುದಿಲ್ಲ. !

ಇದು ನಮ್ಮ ಯಕೃತ್ತು, ಮೂತ್ರಪಿಂಡ, ಮೆದುಳು, ಕರುಳು ಮತ್ತು ಇತರ ಭಾಗಗಳಲ್ಲಿ ಉಳಿಯುತ್ತದೆ. 'ರೋಡಮೈನ್ ಬಿ' ವರ್ಣದ್ರವ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಕರುಳಿಗೆ ಹಾನಿ ಉಂಟುಮಾಡಬಹುದು ಮತ್ತು ಅಂತಿಮವಾಗಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದರಿಂದ ಮಕ್ಕಳು ವೀಕ್ ಆಗಿ ಕಾಣುತ್ತಾರೆಂದು ಹೇಳಲಾಗುತ್ತದೆ ಎಂಬುದು ವರದಿ.!

Tags :
ನೀವು ಚಿಕನ್ 65 ಗ್ರಿಲ್ ಚಿಕನ್ ತಿನ್ನುತ್ತೀರ ಹಾಗಾದ್ರೆ ಓದಿ.!
Advertisement
Next Article