For the best experience, open
https://m.bcsuddi.com
on your mobile browser.
Advertisement

ನಿಯಮಗಳ ಉಲ್ಲಂಘನೆ : ಪೇಟಿಎಂ ಗೆ ನೋಟೀಸ್ ನೀಡಿದ ಆರ್ ಬಿ ಐ

11:13 AM Feb 01, 2024 IST | Bcsuddi
ನಿಯಮಗಳ ಉಲ್ಲಂಘನೆ   ಪೇಟಿಎಂ ಗೆ ನೋಟೀಸ್ ನೀಡಿದ ಆರ್ ಬಿ ಐ
Advertisement

ಬೆಂಗಳೂರು : ಡಿಜಿಟಲ್ ಪೇ ಆಗಿರುವ ಪೇಟಿಎಂ ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಮಾಡಿರುವುದರಿಂದ ಇನ್ನು ಪೇಟಿಎಂ ಹೊಸ ಡೆಪಾಸಿಟ್ ಅನ್ನು ಪಡೆಯುವಂತಿಲ್ಲ ಎಂದು ಆರ್ ಬಿ ಐ ನೋಟೀಸ್ ಒಂದನ್ನು ನೀಡಿದೆ.

ಪೇಟಿಎಂ ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಖಾತೆ ರಚಿಸಲು ಮತ್ತು ಡೆಪಾಸಿಟ್ ಪಡೆಯುವಂತಿಲ್ಲ ಎಂದು ಆರ್ ಬಿ ಐ ಸೂಚನೆಯನ್ನು ನೀಡಿದೆ.

ಫೆ. 29ರ ನಂತರ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವ್ಯಾಲಟ್, ಫಾಸ್ಟ್ಟ್ಯಾಗ್ ಇತ್ಯಾದಿ ಪ್ರೀಪೇಯ್ಡ್ ಯಂತ್ರಗಳಿಗೆ ಟಾಪ್ಅಪ್ ಹಾಕಿಸುವಂತಿಲ್ಲ ಎಂದು ಆರ್ ಬಿ ಐ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

Advertisement

Author Image

Advertisement