ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ

09:46 AM Sep 30, 2024 IST | BC Suddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಮಕ್ಕಳು ವಿಜಯವನ್ನು ಸಾಧಿಸಬೇಕು ಎನ್ನುವ ಮನೋಭಾವನೆ ಎಲ್ಲಾ ಪೋಷಕರದ್ದು ಆಗಿರುತ್ತದೆ. ಇದೇ ಕಾರಣಕ್ಕೆ ಮಕ್ಕಳಿಗೆ ಸಾಧ್ಯವಾದಷ್ಟು ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟು ಚೆನ್ನಾಗಿ ಓದುವಂತೆ ಒತ್ತಡ ಹಾಕುತ್ತಾರೆ.

 

ಆದರೂ ಕೆಲವೊಮ್ಮೆ ಮಕ್ಕಳು ಓದಿನಲ್ಲಿ ಏಕಾಗ್ರತೆ ಹೊಂದಲು ಸಾಧ್ಯವಾಗುವುದಿಲ್ಲ. ಕೆಲವು ಮಕ್ಕಳಲ್ಲಿ ಏಕಾಗ್ರತೆಯ ತೊಂದರೆ ಇರುತ್ತದೆ ಇನ್ನೂ ಕೆಲವು ಮಕ್ಕಳು ತುಂಬಾ ಚೆನ್ನಾಗಿ ಓದುತ್ತಾರೆ ಓದಲು ತುಂಬಾ ಶ್ರಮವನ್ನು ಹಾಕುತ್ತಾರೆ ಆದರೆ ಯಾವುದು ಸಹ ನೆನಪಿರುವುದಿಲ್ಲ.

ಮಕ್ಕಳ ವಿದ್ಯಾಭ್ಯಾಸದಲ್ಲಿ ಈ ರೀತಿಯ ಸಮಸ್ಯೆಗಳು ಕಂಡು ಬಂದಾಗ ತಾಯಿ ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಬೇಕು. ಸರಸ್ವತಿ ದೇವಿಯ ಮೊದಲನೆಯ ಶ್ಲೋಕ

“ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ದರ್ಭವದು ಮೇಸದ” ಈ ಶ್ಲೋಕದ ಅರ್ಥವೇನೆಂದರೆ ಸರಸ್ವತಿ ತಾಯಿ ನಿನಗೆ ನಮಸ್ಕಾರ ವರವನ್ನು ಕೊಡುವವಳು ನೀನೆ ತಾಯಿ, ಓದಲಿಕ್ಕೆ ಪ್ರಾರಂಭವನ್ನು ಮಾಡುತ್ತಿದ್ದೇನೆ ನನಗೆ ಸಿದ್ಧಿಯನ್ನು ಕೊಡಿ, ಓದಿನಲ್ಲಿ ನನಗೆ ಯಶಸ್ಸು ಸಿಗಲಿ ಎಂದು ಭಕ್ತಿಯಿಂದ ದೇವಿಯನ್ನು ಪ್ರಾರ್ಥನೆ ಮಾಡಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಸ್ತೋತ್ರವನ್ನು ಮಕ್ಕಳು ಓದಲು ಪ್ರಾರಂಭಿಸುವ ಮೊದಲು ಒಂದು ಬಾರಿ ಅಥವಾ ಐದು ಬಾರಿ ಪಟನೆ ಮಾಡಿ ಸರಸ್ವತಿಗೆ ಪ್ರಾರ್ಥನೆಯನ್ನು ಮಾಡಿ ನಂತರ ಓದಬೇಕು. ಎರಡನೆಯ ಶ್ಲೋಕ “ನಮಸ್ತೆ ಶಾರದೆ ದೇವಿ ಕಾಶ್ಮೀರ ಪುರವಾಸಿನಿ ಧ್ವಮಹಂ ಪಾರ್ಥೇಯ ನಿತ್ಯಂ ಬುದ್ಧಿ ಚತೆಹಿಮೆ

ಈ ಶ್ಲೋಕದ ಅರ್ಥವೇನೆಂದರೆ, ಶಾರದಾದೇವಿ ನಿಮಗೆ ನನ್ನ ನಮಸ್ಕಾರಗಳು ಕಾಶ್ಮೀರದಲ್ಲಿ ವಾಸವಾಗಿರುವ ಶಾರದಾದೇವಿ ನಿಮಗೆ ನನ್ನ ನಮಸ್ಕಾರಗಳು ಪ್ರತಿನಿತ್ಯವೂ ನಾನು ನಿಮ್ಮ ಪ್ರಾರ್ಥನೆಯನ್ನು ಮಾಡುತ್ತಾ ಇದ್ದೇನೆ ತಾಯಿ ನನಗೆ ವಿದ್ಯಾ ಬುದ್ಧಿಯನ್ನು ಕರುಣಿಸಿ ಎನ್ನುವುದು ಈ ಶ್ಲೋಕದ ಅರ್ಥವಾಗಿದೆ.

ಈ ಶ್ಲೋಕವನ್ನು ಮಕ್ಕಳು ಬೆಳಿಗ್ಗೆ, ಸಂಜೆ, ಓದುವ ಮೊದಲು, ಶಾಲೆಗೆ ಹೋಗುವ ಮೊದಲು ಹೇಳಿಕೊಳ್ಳಬಹುದು. ಇನ್ನು ಮೂರನೆಯದಾಗಿ ಸರಸ್ವತಿ ದೇವಿಯನ್ನು ಒಲಿಸಿಕೊಳ್ಳಲು ಒಂದು ಬೀಜಾಕ್ಷರಿ ಮಂತ್ರವಿದೆ. ಈ ಮಂತ್ರ ಬಹಳ ಸರಳ ಹಾಗೂ ಸುಲಭವಾಗಿದೆ.

ತುಂಬಾ ಚಿಕ್ಕ ಮಕ್ಕಳು ಈ ಮಂತ್ರವನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಪಕ್ಷದಲ್ಲಿ ಪೋಷಕರೇ ಸರಸ್ವತಿ ದೇವಿ ಎದುರು ಸಂಕಲ್ಪವನ್ನು ಮಾಡಿಕೊಂಡು ಈ ಬೀಜಾಕ್ಷರಿ ಮಂತ್ರವನ್ನು ಪಠಿಸಬಹುದು. ಬೀಜಾಕ್ಷರ ಮಂತ್ರವು ಈ ರೀತಿಯಾಗಿದೆ ” ಹೋಂ ಹೈ೦ ಹಿಂ ಶ್ರೀಂ ವಾಗ್ದೇವಿಯೇ ಸರಸ್ವತಿಯೇ ನಮಃ” ಸರಸ್ವತಿ ದೇವಿಯನ್ನು ಒಲಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿಯಾದ ಬೀಜಾಕ್ಷರಿ ಮಂತ್ರ ಇದಾಗಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಮಂತ್ರವನ್ನು ಮಕ್ಕಳು ಪ್ರತಿನಿತ್ಯ 108 ಬಾರಿ ಜಪಿಸಬೇಕು ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿಯೂ ಸಹ ಈ ಬೀಜಾಕ್ಷರಿ ಮಂತ್ರವನ್ನು ಪಟಿಸಬಹುದು ಎರಡು ಬಾರಿ ಸಾಧ್ಯವಾಗದೇ ಇದ್ದರೆ ಬೆಳಿಗ್ಗೆ ಒಂದು ಬಾರಿ ಈ ಬೀಜಾಕ್ಷರಿ ಮಂತ್ರವನ್ನು ಪಠಿಸಬಹುದು.

ಈ ಬೀಜಾಕ್ಷರಿ ಮಂತ್ರಕ್ಕೆ ಬಹಳ ಶಕ್ತಿ ಇದೆ, ಈ ಬೀಜಾಕ್ಷರ ಮಂತ್ರವನ್ನು ಮಕ್ಕಳು 108 ಬಾರಿ ಜಪಿಸುತ್ತಾ ಬಂದರೆ ಮಕ್ಕಳ ಜ್ಞಾಪಕ ಶಕ್ತಿಯು ಉತ್ತಮವಾಗುತ್ತದೆ. ಚೆನ್ನಾಗಿ ಓದಲು ಪ್ರಾರಂಭ ಮಾಡುತ್ತಾರೆ ಸರಸ್ವತಿ ದೇವಿಯು ವಿದ್ಯೆಯನ್ನು ಕರುಣಿಸುತ್ತಾಳೆ

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement
Next Article