For the best experience, open
https://m.bcsuddi.com
on your mobile browser.
Advertisement

ನಿಮ್ಮ ಜನ್ಮದಿನ, ಫೋನ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಬಳಸುತ್ತಿದ್ದೀರ.?

07:49 AM Oct 30, 2023 IST | Bcsuddi
ನಿಮ್ಮ ಜನ್ಮದಿನ  ಫೋನ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಬಳಸುತ್ತಿದ್ದೀರ
Advertisement

ಬೆಂಗಳೂರು: - ಬಹುತೇಕ ಜನರು ತಮ್ಮ ಪಾಸ್ ವರ್ಡ್ ಗಳನ್ನು ಹೀಗೆ ಬಳಸುತ್ತಾರೆ. 123456789 ಸಾಮಾನ್ಯವಾದ ಪಾಸ್‌ವರ್ಡ್ ಆಗಿದ್ದು, ಇದನ್ನು 9 ಲಕ್ಷ 61, 436 ಜನರು ಬಳಸುತ್ತಿದ್ದಾರೆ - 123456, 111111, 1234567890, 1234567, 123123, abc123 000000 ಬಹಳ ಸಾಮಾನ್ಯವಾದ ಪಾಸ್‌ವರ್ಡ್‌ಗಳಾಗಿವೆ

- ಯಾವುದೇ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಮಾಡಬೇಡಿ - ಇಂತಹ ಪಾಸ್‌ವರ್ಡ್‌ಗಳನ್ನು ಬಳಸುವುದರಿಂದ ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಖಾತೆ ಪ್ರವೇಶಿಸಲು ಸಾಧ್ಯವಾಗುತ್ತದೆ

Advertisement

Tags :
Author Image

Advertisement