For the best experience, open
https://m.bcsuddi.com
on your mobile browser.
Advertisement

ನಿನ್ನೆ ಸುರಿದ ಮಳೆ  ಹೊಳಲ್ಕೆರೆಯಲ್ಲಿ 86.8 ಮಿ.ಮೀ .! ವಿವಿಧ ಕಡೆ ಎಷ್ಟು ಮಳೆ ಆಗಿದೆ.?

07:30 AM Nov 07, 2023 IST | Bcsuddi
ನಿನ್ನೆ ಸುರಿದ ಮಳೆ  ಹೊಳಲ್ಕೆರೆಯಲ್ಲಿ 86 8 ಮಿ ಮೀ    ವಿವಿಧ ಕಡೆ ಎಷ್ಟು ಮಳೆ ಆಗಿದೆ
Advertisement

ಚಿತ್ರದುರ್ಗ: ಸೋಮವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ 86.8 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 49.4 ಮಿ.ಮೀ, ಚಿಕ್ಕಜಾಜೂರು 18.5 ಮಿ.ಮೀ, ಬಿ. ದುರ್ಗ 22 ಮಿ.ಮೀ, ಹೆಚ್‍ಡಿ ಪುರ 36 ಮಿ.ಮೀ, ತಾಳ್ಯ 8.2 ಮಿ.ಮೀ ಮಳೆಯಾಗಿದೆ.

Advertisement

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 3.6 ಮಿ.ಮೀ, ಚಿತ್ರದುರ್ಗ-2ರಲ್ಲಿ 21.6 ಮಿ.ಮೀ,  ಐನಹಳ್ಳಿ 31.4 ಮಿ.ಮೀ, ಭರಮಸಾಗರ 8.4 ಮಿ.ಮೀ, ತುರುವನೂರು 2.6 ಮಿ.ಮೀ, ಸಿರಿಗೆರೆ 78 ಮಿ.ಮೀ, ಹಿರೇಗುಂಟನೂರು 3 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 24.9 ಮಿ.ಮೀ, ಬಾಗೂರು 7.4 ಮಿ.ಮೀ, ಮತ್ತೋಡು 13.4 ಮಿ.ಮೀ, ಶ್ರೀರಾಂಪುರ 50 ಮಿ.ಮೀ, ಮಾಡದಕೆರೆ 26 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 39.2 ಮಿ.ಮೀ, ರಾಯಾಪುರ 23 ಮಿ.ಮೀ, ಬಿಜಿಕೆರೆ 3.4 ಮಿ.ಮೀ, ರಾಂಪುರ 27 ಮಿ.ಮೀ, ದೇವಸಮುದ್ರ 51.2 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4 ಮಿ.ಮೀ, ನಾಯಕನಹಟ್ಟಿ 16.2 ಮಿ.ಮೀ, ಡಿ. ಮರಿಕುಂಟೆ 2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

Tags :
Author Image

Advertisement