ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಾಪತ್ತೆಯಾಗಿದ್ದ ಅಮೆರಿಕದ ಪ್ಯಾರಾಗ್ಲೈಡರ್ 14,800 ಅಡಿ ಎತ್ತರದ ಪರ್ವತದ ಮೇಲೆ ಶವವಾಗಿ ಪತ್ತೆ

12:31 PM Jun 18, 2024 IST | Bcsuddi
Advertisement

ಶಿಮ್ಲಾ: ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ 31 ವರ್ಷದ ಅಮೇರಿಕನ್ ಪ್ಯಾರಾಗ್ಲೈಡರ್ ನಾಪತ್ತೆಯಾದ ನಾಲ್ಕು ದಿನಗಳ ನಂತರ, ಅವನ ಶವ ಕಾಜಾ ಬಳಿಯ ಪರ್ವತದಲ್ಲಿ ಪತ್ತೆಯಾಗಿದೆ. ಜೂನ್ 14ರಂದು ಕೀಹ್ ಮತ್ತು ತಾಶಿಗ್ಯಾಂಗ್ ನಡುವಿನ ಕಂದಕದಲ್ಲಿ ಸಿಕ್ಕಿಹಾಕಿಕೊಂಡ ಪ್ಯಾರಾಚೂಟ್ ಟ್ರೆವರ್ ಬೊಕ್‌ಸ್ಟಾಹ್ಲರ್‌ಗೆ ಸೇರಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಐಟಿಬಿಪಿ ಪರ್ವತಾರೋಹಿಗಳು ಮೃತರ ಪಾರ್ಥಿವ ಶರೀರವನ್ನು 14,800 ಅಡಿಗಳಿಂದ ಕೆಳಗೆ ತಂದಿದ್ದಾರೆ.

Advertisement

Advertisement
Next Article