ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನವೋದಯ ವಿದ್ಯಾಲಯ ಸಮಿತಿ: 1377 ಹುದ್ದೆಗಳು

01:22 PM Mar 25, 2024 IST | Bcsuddi
Advertisement

ಕೇಂದ್ರ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋಧಕೇತರ ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

Advertisement

ವಿವಿಧ ಇಲಾಖೆಗಳಲ್ಲಿ ಒಟ್ಟು 1377 ಹುದ್ದೆಗಳು ಖಾಲಿ ಇವೆ.

ಹುದ್ದೆಗೆ ಅನುಗುಣವಾಗಿ 10ನೇ ತರಗತಿ, 12th & BA, ಪಾಸ್‌ ಆಗಿರ ಬೇಕು. ಏಪ್ರಿಲ್‌ 30ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ.
ತಿಂಗಳಿಗೆ 18000-56900 ರೂ. & ಇನ್ನು ಹೆಚ್ಚಿನವರೆಗೆ ಹುದ್ದೆ ಗನುಗುಣವಾಗಿ ವೇತನವಿದೆ.

ಸಂಪೂರ್ಣ ವಿವರಗಳಿಗಾಗಿ https://navodaya.gov.in/nvsJen/Home ವೆಬ್‌ಸೈಟ್‌ಗೆ ಭೇಟಿ ನೀಡಿ.

Advertisement
Next Article