For the best experience, open
https://m.bcsuddi.com
on your mobile browser.
Advertisement

ನವೋದಯದಲ್ಲಿ 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

11:00 AM Apr 18, 2024 IST | Bcsuddi
ನವೋದಯದಲ್ಲಿ 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
Advertisement

ನವೋದಯ ವಿದ್ಯಾಲಯ ಸಮಿತಿ (11/5) 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಲಿಖಿತ ಪರೀಕ್ಷೆ, ಸಂದರ್ಶನ/ ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಏಪ್ರಿಲ್‌ 30 ಅರ್ಜಿ ಸಲ್ಲಿಸಲು ಕೊನೆಯ ದಿನ. ಮಾಸಿಕ ವೇತನ 44,900-1,42,400 ರೂ.ವಿದೆ.
ಹುದ್ದೆಗನುಸಾರವಾಗಿ 10ನೇ, 12ನೇ ತರಗತಿ, ಡಿಪ್ಲೊಮಾ, ಪದವಿ & ಸ್ನಾತಕೋತ್ತರ ಪದವಿ ಪಡೆದಿರಬೇಕು.

ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿ https://navodaya.gov.in/nvs/en1101761.

Advertisement

Author Image

Advertisement