For the best experience, open
https://m.bcsuddi.com
on your mobile browser.
Advertisement

ನವರಾತ್ರಿ ಮೊದಲ ದಿನ ದೇವಿ ಶೈಲಪುತ್ರಿಗೆ ಹೀಗೆ ಪೂಜೆ ಮಾಡಿ..!

10:13 AM Oct 03, 2024 IST | BC Suddi
ನವರಾತ್ರಿ ಮೊದಲ ದಿನ ದೇವಿ ಶೈಲಪುತ್ರಿಗೆ ಹೀಗೆ ಪೂಜೆ ಮಾಡಿ
Advertisement

ದೇಶದಲ್ಲಿ ಇಂದಿನಿಂದ ಅದ್ದೂರಿಯಾಗಿ ನವರಾತ್ರಿ ಸಂಭ್ರಮ ಪ್ರಾರಂಭವಾಗುತ್ತದೆ. ನವರಾತ್ರಿಯ ಮೊದಲ ದಿನದ ಪೂಜೆಯನ್ನು ತಾಯಿ ಶೈಲಪತ್ರಿಗೆ ಸಮರ್ಪಿಸಲಾಗುತ್ತದೆ.

ಶೈಲಪುತ್ರಿ ದೇವಿ ತಾಳ್ಮೆ ಮತ್ತು ಶುದ್ಧತೆಯ ಪ್ರತೀಕವಾಗಿದ್ದಾಳೆ. ಶೈಲಪುತ್ರಿ ಪೂಜೆಯಿಂದ ಭಕ್ತರಿಗೆ ಸುಖ, ನೆಮ್ಮದಿ ಹಾಗೂ ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ.

ಶೈಲಪುತ್ರಿ ದೇವಿಗೆ ಬಿಳಿ ಬಣ್ಣದ ಬಟ್ಟೆ ಮತ್ತು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿದರೆ ದೇವಿ ಪ್ರಸನ್ನರಾಗುತ್ತಾರೆ.

Advertisement

ಪೂಜೆಯ ವೇಳೆ ಓಂ ಶೈಲಪುತ್ರೈ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ ಬಳಿಕ ಅಂತಿಮವಾಗಿ ತಾಯಿಗೆ ಆರತಿಯನ್ನು ಮಾಡಬೇಕು

Author Image

Advertisement