ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನನ್ನ ಸ್ನೇಹಿತನಿಗೆ ವಧು ಬೇಕಾಗಿದ್ದಾಳೆ - ಗೆಳಯನಿಗಾಗಿ ಫ್ಲೆಕ್ಸ್ ಹಾಕಿದ ಸ್ನೇಹಿತೆ ಮೆಚ್ಚುಗೆಯ ಮಹಾಪೂರ

05:23 PM Mar 30, 2024 IST | Bcsuddi
Advertisement

ಕೋಲ್ಕತ್ತಾ : ಮದುವೆಗಾಗಿ ವಧು ಹುಡುಕುತ್ತಿರುವ ಸ್ನೇಹಿತನಿಗೆ ಸಹಾಯ ಮಾಡಲು ಸ್ನೇಹಿತೆಯೊಬ್ಬಳು ರಸ್ತೆಬದಿಯಲ್ಲಿ ಒಂದು ಬೋರ್ಡ್​ ಹಾಕಿ ಎಲ್ಲರ ಗಮನಸ ಸೆಳೆದಿದ್ದಾಳೆ.

Advertisement

ಈ ಜಾಹೀರಾತಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಡುಗನ ಹೆಸರು ರಿಯೊ ಆಗಿದ್ದು, ಆತನಿಗೆ ಗೆಳತಿಯನ್ನು ಹುಡುಕುವ ಜವಾಬ್ದಾರಿಯನ್ನು ಆತನ ಆತ್ಮೀಯ ಸ್ನೇಹಿತೆ ಆಂಚಲ್ ವಹಿಸಿಕೊಂಡಿದ್ದಾಳೆ. ಆಂಚಲ್ ರಸ್ತೆಬದಿಯಲ್ಲಿ ದೊಡ್ಡ ಜಾಹೀರಾತು ಬೋರ್ಡ್ ಹಾಕಿದ್ದು, ಅದರಲ್ಲಿ ತನ್ನ ಸ್ನೇಹಿತ ರಿಯೋಗೆ ಗೆಳತಿಯನ್ನು ಹುಡುಕುತ್ತಿರುವುದಾಗಿ ಬರೆಯಲಾಗಿದೆ. ಆಂಚಲ್ ತನ್ನ ಸ್ನೇಹಿತ ರಿಯೊನ ಚಿತ್ರವನ್ನೂ ಹಾಕಿದ್ದಾಳೆ.

ಇದಾದ ನಂತರ ರಿಯೊ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ತನ್ನ ಸ್ನೇಹಿತ ರಿಯೊಗೆ ನಗರದಲ್ಲಿ ಅತ್ಯುತ್ತಮ ಗೋಲ್ಗಪ್ಪಾ ಅಂಗಡಿ ಇದೆ. ಇದಲ್ಲದೇ ಉತ್ತಮ ಛಾಯಾಗ್ರಾಹಕನೂ ಹೌದು. ಅವನ ಗೆಳತಿ ಯಾರು ಆಗುತ್ತಾರೋ ಅವರಿಗೆ ಲೆಕ್ಕವಿಲ್ಲದಷ್ಟು ಕ್ಯಾಂಡಿಡ್ ಫೋಟೋಗಳನ್ನು ತೆಗೆಯಲಾಗುತ್ತದೆ. ಇದಲ್ಲದೇ ಪಾರ್ಕ್ ಸ್ಟ್ರೀಟ್‌ನಲ್ಲಿ ಸಿಗುವ ಅದೇ ರೀತಿಯ ಕಥಿ ರೋಲ್‌ಗಳನ್ನು ತನ್ನ ಕೈಯಿಂದಲೇ ತಯಾರಿಸುತ್ತಾನೆ.

ರಿಯೊ ಟಿಂಡರ್ ಖಾತೆಯ ಕ್ಯೂಆರ್ ಕೋಡ್ ಅನ್ನು ಆಂಚಲ್ ಈ ಜಾಹೀರಾತು ಬೋರ್ಡ್​​ನಲ್ಲಿ ಹಾಕಿಸಲಾಗಿದೆ

Advertisement
Next Article