For the best experience, open
https://m.bcsuddi.com
on your mobile browser.
Advertisement

ನನ್ನ ಸವಾಲು ಸ್ವೀಕರಿಸಿಲ್ಲ, ನಾನು ರಾಜೀನಾಮೆ ಕೊಡಲ್ಲ - ಶಾಸಕ ಪ್ರದೀಪ್ ಈಶ್ವರ್

02:41 PM Jun 14, 2024 IST | Bcsuddi
ನನ್ನ ಸವಾಲು ಸ್ವೀಕರಿಸಿಲ್ಲ  ನಾನು ರಾಜೀನಾಮೆ ಕೊಡಲ್ಲ   ಶಾಸಕ ಪ್ರದೀಪ್ ಈಶ್ವರ್
Advertisement

ಚಿಕ್ಕಬಳ್ಳಾಪುರ : ನಾನು ರಾಜೀನಾಮೆ ನೀಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಆದರೆ, ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ ಆದರೆ ಅವರು ಸವಾಲು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಲೋಕಸಭಾ ಚುನಾವಣೆಯಲ್ಲಿ ಜನಾಭಿಪ್ರಾಯ ಡಾ.ಕೆ.ಸುಧಾಕರ ಅವರ ಪರವಾಗಿ ಬಂದಿದ್ದು ನಾನು ಅದನ್ನು ಗೌರವಿಸುವೆ.

ನಾನು ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ ಆದರೆ ನನ್ನ ಸವಾಲು ಅವರು ಸ್ವೀಕಾರ ಮಾಡಿಲ್ಲ. ಹಾಗಾಗಿ, ನಾನು ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ ಎಂದರು. ಲೋಕಸಭಾ ಚುನಾವಣೆಯಲ್ಲಿ ನಾನೇ ಇದ್ದಿದ್ದರೆ ಗೇಮ್ ಪ್ಲಾನ್ ಬೇರೆ ರೀತಿ ಇರುತ್ತಿತ್ತು ಎಂದರು.

Advertisement

Author Image

Advertisement