ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನನಗೆ ಭಾರತೀಯ ವರ ಬೇಕು - ರಷ್ಯಾ ಸುಂದರಿಯ ಪೋಸ್ಟರ್ ವೈರಲ್

03:22 PM Jun 03, 2024 IST | Bcsuddi
Advertisement

ರಷ್ಯಾ ಸುಂದರಿಯ ‘ಲುಕಿಂಗ್ ಫಾರ್ ಇಂಡಿಯನ್ ಹಸ್ಬೆಂಡ್’ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಮಾಸ್ಕೋದಲ್ಲಿರುವ ಮಾಲ್‌ವೊಂದರಲ್ಲಿ ಭಾರತೀಯ ವರನನ್ನು ಹುಡುಕುತ್ತಿರುವ ಕುರಿತಾಗಿ ಪೋಸ್ಟರ್​ ಹಿಡಿದು ಯುವತಿ ನಿಂತಿದ್ದಾಳೆ.

ರಷ್ಯಾದ ಸುಂದರಿ ದಿನಾರಾ ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿದ್ದು, ಕೈಯಲ್ಲಿ ನನಗೆ ಭಾರತೀಯ ವರ ಬೇಕು ಎಂದು ಪೋಸ್ಟ್ ಹಿಡಿದು ನಿಂತಿರುವ ಪೋಸ್ಟರ್‌ನ್ನು ಅಪ್‌ಲೋಡ್ ಮಾಡಿದ್ದಾಳೆ.

ಈ ಪೋಸ್ಟ್​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ. ಅಷ್ಟೇ ಅಲ್ಲದೇ, ಭಾರತೀಯ ಯುವಕನನ್ನು ಮದುವೆಯಾಗಲು ತನ್ನ ಆಸಕ್ತಿಯನ್ನು ದಿನಾರಾ ವ್ಯಕ್ತಪಡಿಸಿದ್ದು, ತನಗೆ ವರನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ ಇನ್​ಸ್ಟಾಗ್ರಾಮ್​​ ಅನುಯಾಯಿಗಳನ್ನು ಕೇಳಿದ್ದಾಳೆ.

Advertisement
Next Article