ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಟಿ ತ್ರಿಷಾ ಬಗ್ಗೆ ಅಶ್ಲೀಲ ಕಮೆಂಟ್..ನಟನ ವಿರುದ್ಧ FIR

12:35 PM Nov 22, 2023 IST | Bcsuddi
Advertisement

 

Advertisement

ಚೆನೈ; ನಟಿ ತ್ರಿಷಾ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಖಳನಟ ನಟ ಮನ್ಸೂ‌ರ್ ಅಲಿ ಖಾನ್ ವಿರುದ್ಧ ಚೆನ್ನೈನ ನಂಗಂಬಾಕ್ಕಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮನ್ಸೂರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಪೊಲೀಸರಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಖಳನಟನ ವಿರುದ್ಧ FIR ದಾಖಲಾಗಿದೆ. 'ಲಿಯೋ ಸಿನಿಮಾದಲ್ಲಿ ತ್ರಿಷಾ ಜೊತೆ ರೇಪ್ ಸೀನ್ ಇರುತ್ತೆ ಅಂತ ಅಂದುಕೊಂಡಿದ್ದೆ.

ಆದರೆ ಅಂತಹ ದೃಶ್ಯ ಇರಲಿಲ್ಲ. ತ್ರಿಷಾ ಮುಖವನ್ನು ಕೂಡ ತೋರಿಸಲಿಲ್ಲ' ಎಂದು ಮನ್ಸೂರ್ ಕೀಳಾಗಿ ಮಾತನಾಡಿದ್ದರು. ಅದಕ್ಕೆ ನಟನ ಮೇಲೆ ನಂಗಂಬಾಕ್ಕಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. !

Advertisement
Next Article