ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದ್ವಿತೀಯ ಪಿಯುಸಿ ಪಾಸ್‌: 260 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

10:42 AM Feb 20, 2024 IST | Bcsuddi
Advertisement

ಭಾರತೀಯ ಕರಾವಳಿ ರಕ್ಷಣಾ ಪಡೆ 260 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಅರ್ಜಿ  ಸ್ವೀಕಾರ ಆರಂಭಿಕ ದಿನಾಂಕ 13-02-2024 ಆಗಿದ್ದು, ಫೆಬ್ರುವರಿ 27 ಕೊನೆ ದಿನಾಂಕವಾಗಿದೆ.

Advertisement

ಕನಿಷ್ಠ 18 ವರ್ಷ, ಗರಿಷ್ಠ 22 ವರ್ಷ ಮೀರಿರಬಾರದು(ವಯಸ್ಸಿನ ಸಡಿಲಿಕೆ ಇದೆ). ಅಭ್ಯರ್ಥಿಗಳು 10*2 ವಿದ್ಯಾರ್ಹತೆ ಜತೆಗೆ ಗಣಿತ-ಭೌತಶಾಸ್ತ್ರದಲ್ಲಿ ಪಾಸ್‌ ಆಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ವಿಳಾಸ  https://joinindiancoastguard.cdac.in/ ಗೆ ಭೇಟಿ ನೀಡಿ.

Advertisement
Next Article