For the best experience, open
https://m.bcsuddi.com
on your mobile browser.
Advertisement

ದೇವಸ್ಥಾನಗಳ ಘಂಟೆ ಸದ್ದಿನಿಂದ ತೊಂದರೆ ಇಲ್ಲವೇ.? ಹೈಕೋರ್ಟ್

07:34 AM Nov 30, 2023 IST | Bcsuddi
ದೇವಸ್ಥಾನಗಳ ಘಂಟೆ ಸದ್ದಿನಿಂದ ತೊಂದರೆ ಇಲ್ಲವೇ   ಹೈಕೋರ್ಟ್
Advertisement

ಗುಜರಾತ್ : ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಗುಜರಾತ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

"ಅಜಾನ್ ಮಾನವನ ಧ್ವನಿಯ ಡೆಸಿಬಲ್ ಮಟ್ಟವನ್ನು ಮೀರಿ ಮಾಲಿನ್ಯವನ್ನು ಹೇಗೆ ಉಂಟುಮಾಡುತ್ತದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ದೇವಸ್ಥಾನಗಳಲ್ಲಿ ಮುಂಜಾನೆ 3 ಗಂಟೆಗೆ ಡೋಲ್ ಹಾಗೂ ಸಂಗೀತದೊಂದಿಗೆ ಆರತಿ ಮಾಡಲಾಗುತ್ತದೆ.

Advertisement

ಘಂಟೆಗಳನ್ನೂ ಬಾರಿಸಲಾಗುತ್ತದೆ. ಇವುಗಳಿಂದ ಯಾರಿಗೂ ತೊಂದರೆ ಇಲ್ಲವೇ?' ಎಂದು ಪ್ರಶ್ನಿಸಿ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

Tags :
Author Image

Advertisement