ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಕ್ಷಿಣ ಕನ್ನಡ: 7 ನೇ ಸುತ್ತಿನ ಮತ ಎಣಿಕೆ ಮುಕ್ತಾಯ- ಬಿಜೆಪಿ ಮುನ್ನಡೆ

11:36 AM Jun 04, 2024 IST | Bcsuddi
Advertisement

7 ನೇ ಸುತ್ತಿನ ಮತ ಎಣಿಕೆ ಮುಕ್ತಾಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಬ್ರಿಜೇಶ್ ಚೌಟ ಮುನ್ನಡೆ 68,396 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ.

Advertisement

ಬಿಜೆಪಿ ಮುನ್ನಡೆ

ಬ್ರಿಜೇಶ್ ಚೌಟ - ಬಿಜೆಪಿ - 2,96,706

ಪದ್ಮರಾಜ್ ಆರ್ ಪೂಜಾರಿ - ಕಾಂಗ್ರೆಸ್ - 2,28,310

ಅಂತರ - 68,396

ನೋಟಾ - 9,614

Advertisement
Next Article