For the best experience, open
https://m.bcsuddi.com
on your mobile browser.
Advertisement

ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮ್ಯಾಜಿಕ್ - ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕಮಲ ಕಮಾಲ್

10:20 AM Dec 03, 2023 IST | Bcsuddi
ತೆಲಂಗಾಣ  ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮ್ಯಾಜಿಕ್   ಮಧ್ಯಪ್ರದೇಶ  ರಾಜಸ್ಥಾನದಲ್ಲಿ ಕಮಲ ಕಮಾಲ್
Advertisement

ನವದೆಹಲಿ: ಇಂದು ಬೆಳಗ್ಗೆ 9:35ರ ಸುಮಾರಿಗೆ ಸಿಕ್ಕ ಮಾಹಿತಿ ಪ್ರಕಾರ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷವು ಮ್ಯಾಜಿಕ್ ನಂಬರ್‌ ದಾಟಿದೆ. ಇತ್ತ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರುವ ಭರವಸೆ ಮೂಡಿಸಿದೆ. ತೆಲಂಗಾಣದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BRS 37 INC 64 BJP 5 AIMIM 4 Others 1 Magic Number 60 ಮಧ್ಯಪ್ರದೇಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 126 INC 101 Others 1 Magic Number 116 ರಾಜಸ್ಥಾನದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 101 INC 80 Others 17 Magic Number 100 ಛತ್ತೀಸ್‌ಗಢದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 35 INC 53 Others 0 Magic Number 46

Author Image

Advertisement