ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತುಂಗಭದ್ರಾ ಡ್ಯಾಂ ನ 19 ನೇ ಕ್ರಸ್ಟ್ಗೇಟ್ನ ಚೈನ್ ತುಂಡು ಅಪಾರ ನೀರು ನದಿಗೆ.!

07:42 AM Aug 11, 2024 IST | BC Suddi
Advertisement

 

Advertisement

ಹೊಸಪೇಟೆ : ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ಗೇಟ್ನ ಚೈನ್ ತುಂಡಾಗಿದ್ದು, ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ.!

70 ವರ್ಷದ ಅಣೆಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರಂತ ಸಂಭವಿಸಿದ್ದು, ಜಲಾಶಯ ತುಂಬಿರುವುದರಿಂದ ಸದ್ಯ ದುರಸ್ತಿ ಮಾಡುವುದೂ ಕಷ್ಟವಾಗಿದೆ. ಹೀಗಾಗಿ ಈ ಗೇಟ್ನಲ್ಲಿ ಪ್ರತಿದಿನಕ್ಕೆ 35 ಸಾವಿರ ಕ್ಯುಸೆಕ್ನಷ್ಟು ನೀರು ನದಿಗೆ ಹರಿದು ಹೋಗುತ್ತದೆ ಎಂದು ತಿಳಿದುಬಂದಿದೆ.

Advertisement
Next Article