ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತಿಳಿಸಾರು ಮಾಡುವ ವಿಧಾನ..!

10:06 AM Jan 01, 2024 IST | Bcsuddi
Advertisement

1ಟೀ ಸ್ಟೂನ್‌ - ಸಾಸಿವೆ

Advertisement

1ಟೀ ಸ್ಪೂನ್‌ - ಜೀರಿಗೆ

1ಟೀ ಸ್ಪೂನ್‌ - ಮೆಂತ್ಯೆ

10 ರಿಂದ 12 ಟೀ ಸ್ಪೂನ್‌ - ಕಾಳು ಮೆಣಸು

5ಟೀ ಸ್ಟೂನ್‌ - ದನಿಯಾ

10 ರಿಂದ 12 - ಒಣ ಮೆಣಸಿನ ಕಾಯಿ

2 ಕಡ್ಡಿ ಕಠಿಬೇವಿನ ಸೊಪ್ಪು

ತಿಳಿ ಸಾರು ಮಾಡುವ ವಿಧಾನ:-1 ಕಪ್ ತೊಗರಿಬೇಳೆ  ಮತ್ತು 1 ಟೋಮಟೊ,ಚಿಟಿಕೆ ಅರಿಸಿನ ಹಾಕಿ ಕುಕ್ಕರ್‌ ಸಲ್ಲಿ 3 ವಿಶಲ್‌ ತಗೆಯಿರಿ.ನಂತರ ನಿಂಬೆ ಗಾತ್ರದ ಹುಣಸೆ ಹಣ್ಣು ನೆನೆಸಿ ರಸ ತೆಗೆದಿಡಿ.ಒಂದು ಪಾತ್ರೆಯಲ್ಲಿಒಂದು ಟೀ ಸ್ಪೂನ್ ಎಣ್ಣೆ ಹಾಕಿ,ಸಾಸಿವೆ ,ಹಿಂಗು, ಕರಿಬೇವು, ಹುಣಸೆ ರಸ,2ಟೀ ಸ್ಪೂನ್‌ - ಸಾರಿನಪುಡಿ , ಉಪ್ಪು (ರುಚಿಗೆ ತಕಷ್ಟು) ಸ್ವಲ್ಪ ಬೆಲ್ಲ ಹಾಕಿ,ಬೇಕಾದರೆ ತೆ0ಗಿನ ಹಾಲು ಹಾಕಬಹುದು.ಒಂದು ಕುದಿ ಬಂದಮೇಲೆ ಬೇಯಿಸಿರುವ ಬೇಳೆ  ಹಾಕಿ ಚೆನ್ನಾಗಿ ಕುದಿಸಿಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ತಿಳಿಸಾರು ಸವಿಯಲು ಸಿದ್ದ.

Advertisement
Next Article