ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತನ್ನನ್ನೇ ತಾನೇ ಮದುವೆಯಾಗಿದ್ದ ಟಿಕ್‌ಟಾಕ್‌ ಸ್ಟಾರ್‌ ಆತ್ಮಹತ್ಯೆ..!

06:06 PM Sep 30, 2024 IST | BC Suddi
Advertisement

ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಾದ ಟರ್ಕಿಶ್‌ ಟಿಕ್‌ಟಾಕ್‌ ಇನ್‌ಫ್ಲೂಯೆನ್ಸರ್‌ ಕುಬ್ರಾ ಆಯ್ಕುತ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.
26ರ ಹರೆಯದ ಈ ಯುವತಿ ಇಸ್ತಾನ್‌ಬುಲ್‌ನ ಸುಲ್ತಾನ್‌ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್‌ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.

Advertisement

ಈ ಘಟನೆ ಘಟನೆ ಸೆಪ್ಟೆಂಬರ್‌ 23 ರಂದು ನಡೆದಿದೆ. ಈ ಕುರಿತು ಟರ್ಕಿಶ್‌ ಮಾಧ್ಯಮ ವರದಿಗಳು ಮಾಹಿತಿ ನೀಡಿವೆ

Advertisement
Next Article