For the best experience, open
https://m.bcsuddi.com
on your mobile browser.
Advertisement

ಡಿಸೆಂಬರ್ 2ರಂದು ಈ ಭಾಗಗಳಲ್ಲಿ ವಿವಿಧೆಡೆ ವಿದ್ಯುತ್ ಇರಲ್ಲ.!

07:42 AM Nov 30, 2023 IST | Bcsuddi
ಡಿಸೆಂಬರ್ 2ರಂದು ಈ ಭಾಗಗಳಲ್ಲಿ ವಿವಿಧೆಡೆ ವಿದ್ಯುತ್ ಇರಲ್ಲ
Advertisement

ಹೊಸಪೇಟೆ: 110 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕೆಲಸ ನಡೆಯುತ್ತಿರುವ ಪ್ರಯುಕ್ತ ಡಿಸೆಂಬರ್ 2ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಏರಿಯಾಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಹೊಸಪೇಟೆ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳು: ಹೊಸಪೇಟೆ ನಗರ ವಿಭಾಗಕ್ಕೆ ಬರುವ ಎನ್.ಸಿ ಕಾಲೋನಿ, ಚಪ್ಪರದಹಳ್ಳಿ, ಎಸ್.ಆರ್ ನಗರ, ಎಂ.ಜೆ ನಗರ, ಗಾಂಧಿ ಕಾಲೋನಿ, ಬಿ.ಟಿ.ಆರ್ ನಗರ, ವಿದ್ಯಾನಗರ, ಭಗತ್‌ಸಿಂಗ್ ನಗರ, ಸಂಡೂರು ರಸ್ತೆ, ವಿದ್ಯಾರಣ್ಯ ನಗರ, ವಿವೇಕಾನಂದ ನಗರ, ಜೋಳದರಾಶಿ ಗುಡ್ಡ, ಸಾಯಿಬಾಬಾ ಸರ್ಕಲ್, ಗೋಕುಲ ನಗರ, ಸೋನಿಯಾ ನಗರ, ಇಂದಿರಾ ನಗರ, ವಂಕಾಯ ಕ್ಯಾಂಪ್, ಜನತಾ ಕಾಲೋನಿ, ರಾಯರಕೆರೆ, ನಿಶಾನಿ ಕ್ಯಾಂಪ್, ಡ್ರೆಸೆಸ್ ಕ್ಯಾಂಪ್, ಪಿ.ಎಲ್.ಸಿ ಏರಿಯಾ, ಟಿಬಿ ಡ್ಯಾಂ ಏರಿಯಾ, ಎಪಿಎಂಸಿ ಏರಿಯಾ, ಚೆಕ್‌ಪೋಸ್ಟ್ ಏರಿಯಾ, ಹಂಪಿ ರಸ್ತೆ, ನಾಗೇನಹಳ್ಳಿ ರಸ್ತೆ, ಬಾಲಾ ಟಾಕೀಸ್, ಗೌಳೇರ ಹಟ್ಟಿ, ರಾಣಿಪೇಟೆ, ಕೋರ್ಟ್ ಏರಿಯಾ, ಕೌಲ್‌ಪೇಟೆ, ಪಾವರ್ತಿ ನಗರ, ಆಕಾಶವಾಣಿ, ಮ್ಯಾಸಕೇರಿ, ತಳವಾರ ಕೇರಿ, ಚಿತ್ರಕೇರಿ, ಸಿರಿಸಿನಕಲ್ಲು, ಬಳ್ಳಾರಿ ರಸ್ತೆ, ಅರವಿಂದ ನಗರ, ಬಸ್ ಡಿಪೋ ಏರಿಯಾ, ಉಕ್ಕಡಕೇರಿ, ಕೆಐಎಡಿಬಿ ಇಂಡಸ್ಟ್ರೀಯಲ್ ಏರಿಯಾ, ಸಂಕ್ಲಾಪುರ, ಎಂ.ಪಿ.ಪಿ ನಗರ, ಸಾಯಿ ಕಾಲೋನಿ, ಅನಂತಶಯನಗುಡಿ, ಜಂಬುನಾಥ ರಸ್ತೆ, ಜಂಬುನಾಥ ಹಳ್ಳಿ, ಸಾಯಿಪೇಟೆ, ಈ ಎಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು.

Advertisement

Tags :
Author Image

Advertisement