ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಡಾನ ಚಂಡಮಾರುತ ಏಫೆಕ್ಟ್ : ರಾಜ್ಯ ಸೇರದಿಂತೆ 10 ರಾಜ್ಯಗಳಲ್ಲಿ ಭಾರೀ ಮಳೆ.!

07:40 AM Oct 25, 2024 IST | BC Suddi
Advertisement

 

Advertisement

ನವದೆಹಲಿ : ಗುರುವಾರ ರಾತ್ರಿ ಅಥವಾ ಶುಕ್ರವಾರದಲ್ಲಿ ಡಾನಾ ಚಂಡಮಾರುತವು ಆರಂಭದಲ್ಲಿ ಒಡಿಶಾ ಕರಾವಳಿಯನ್ನು ಅಪ್ಪಳಿಸಲುದ್ದು, ನಂತರ ಪಶ್ಚಿಮ ಬಂಗಾಳ ತಲುಪುವ ನಿರೀಕ್ಷೆ ಇದೆ!

ಆದಾದ ನಂತರ ಡಾನಾ ಚಂಡಮಾರುತದ ಪರಿಣಾಮ ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಚಂಡಮಾರುತದ ಪ್ರಭಾವವು ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಂಡುಬರುತ್ತದೆ. ಈ ಚಂಡಮಾರುತಕ್ಕೆ ಸಂಬಂಧಿಸಿದಂತೆ, ಹವಾಮಾನಶಾಸ್ತ್ರಜ್ಞರು ಈ ಚಂಡಮಾರುತವು ರಾಷ್ಟ್ರೀಯ ಉದ್ಯಾನವನ ಮತ್ತು ಧಮ್ರಾ ಬಂದರಿನ ನಡುವೆ ಮೇಲ್ಮೈಗೆ ಅಪ್ಪಳಿಸಬಹುದು ಎಂದು ನಂಬುತ್ತಾರೆ. ಮಾಹಿತಿ ಪ್ರಕಾರ ಗಂಟೆಗೆ 15 ಕಿಲೋಮೀಟರ್ ವೇಗದಲ್ಲಿ ಒಡಿಶಾ ಕಡೆಗೆ ಬರುತ್ತಿದೆಯಂತೆ

Tags :
ಡಾನ ಚಂಡಮಾರುತ ಏಫೆಕ್ಟ್ : ರಾಜ್ಯ ಸೇರದಿಂತೆ 10 ರಾಜ್ಯಗಳಲ್ಲಿ ಭಾರೀ ಮಳೆ.!
Advertisement
Next Article