For the best experience, open
https://m.bcsuddi.com
on your mobile browser.
Advertisement

ಟಿವಿ, ಫೋನ್‌ ವೀಕ್ಷಿಸುತ್ತಾ ಆಹಾರ ಸೇವಿಸುತ್ತಿದ್ದೀರಾ..? ಇದು ಅಪಾಯಕಾರಿ..!

02:00 PM Jul 25, 2024 IST | Bcsuddi
ಟಿವಿ  ಫೋನ್‌ ವೀಕ್ಷಿಸುತ್ತಾ ಆಹಾರ ಸೇವಿಸುತ್ತಿದ್ದೀರಾ    ಇದು ಅಪಾಯಕಾರಿ
Advertisement

ಅನೇಕ ಜನರು ಊಟ ಮಾಡುವಾಗಲೂ ಟಿವಿ ಅಥವಾ ಫೋನ್‌ ನೋಡುತ್ತಾರೆ. ಹೀಗೆ ತಿಂದರೆ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಒಂದೇ ಸಮಯದಲ್ಲಿ ಆಹಾರ ಸೇವಿಸುವುದು ಮತ್ತು ಟಿವಿ ನೋಡುವುದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಮಾಡುವವರಲ್ಲಿ ಏಕಾಗ್ರತೆಯ ಕೊರತೆ ಇರುತ್ತದೆ. ಜೊತೆಗೆ ಹೃದ್ರೋಗ
ಮತ್ತು ಮಧುಮೇಹ ಬರುವ ಅಪಾಯವಿದೆ. ಅಂಥವರಿಗೆ "ಮೆಟಬಾಲಿಕ್‌ ಸಿಂಡ್ರಗೋಮ್‌' ಬರುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

Advertisement
Author Image

Advertisement