For the best experience, open
https://m.bcsuddi.com
on your mobile browser.
Advertisement

ಜಿಲ್ಲಾ ಆಸ್ಪತ್ರೆಯಿಂದ ಸಿ.ಟಿ.ಸ್ಕ್ಯಾನ್‍ಗೆ ಪರ್ಯಾಯ ವ್ಯವಸ್ಥೆ

07:33 AM May 30, 2024 IST | Bcsuddi
ಜಿಲ್ಲಾ ಆಸ್ಪತ್ರೆಯಿಂದ ಸಿ ಟಿ ಸ್ಕ್ಯಾನ್‍ಗೆ ಪರ್ಯಾಯ ವ್ಯವಸ್ಥೆ
Advertisement

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿ.ಟಿ.ಸ್ಕ್ಯಾನ್ ಯಂತ್ರವು ಸಿಡಿಲು ಅವಘಡದಿಂದ ದುರಸ್ಥಿಯಲ್ಲಿದ್ದು, ತಾತ್ಕಾಲಿಕವಾಗಿ ಚಿತ್ರದುರ್ಗ ನಗರದ ತುರುನೂರು ರಸ್ತೆಯ ಪೋರ್ಟ್ ಸಿಟಿ ಡಯೋಗ್ನಿಸ್ಟಿಕ್ ಸೆಂಟರ್, ಬೇಸ್‍ಮೆಂಟ್ ಆಫ್ ಸಿಎಂಹೆಚ್ ಅಸ್ಪತ್ರೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು, ಸರ್ಕಾರ ನಿಗಧಿಪಡಿಸಿದ ಶುಲ್ಕದಂತೆಯೇ ಸಿ.ಟಿ.ಸ್ಕ್ಯಾನ್ ಮಾಡಲಾಗುತ್ತದೆ.

ಎ.ಬಿ-ಎ.ಆರ್.ಕೆ ಅಡಿಯಲ್ಲಿ ನೋಂದಣಿಯಾದ ರೋಗಿಗಳಿಗೆ ಉಚಿತವಾಗಿ ಸಿ.ಟಿ.ಸ್ಕ್ಯಾನ್ ಮಾಡಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.

Advertisement

Tags :
Author Image

Advertisement