For the best experience, open
https://m.bcsuddi.com
on your mobile browser.
Advertisement

ಜನ್‌ ಧನ್‌ ಯೋಜನೆ ಮೂಲಕ ಪಡೆಯಿರಿ 2 ಲಕ್ಷದ 30 ಸಾವಿರ ರೂ.

09:57 AM Mar 10, 2024 IST | Bcsuddi
ಜನ್‌ ಧನ್‌ ಯೋಜನೆ ಮೂಲಕ ಪಡೆಯಿರಿ 2 ಲಕ್ಷದ 30 ಸಾವಿರ ರೂ
Advertisement

ಕೇಂದ್ರ ಸರ್ಕಾರವು 2014 ರಲ್ಲಿ ಬಡವರಿಗಾಗಿ ಜನ್‌ ಧನ್‌ ಯೋಜನೆ (ಪಿಎಂಜೆಡಿವೈ) ಯೋಜನೆಯನ್ನು ಪರಿಚಯಿಸಿತು.

ಜನ್‌ ಧನ್‌ ಖಾತೆದಾರರಿಗೆ ಉಚಿತ ರುಪೇ ಡೆಬಿಟ್‌ ಕಾರ್ಡ್‌ ನೀಡಲಾಗುವುದು.

ಈ ಕಾರ್ಡ್‌ನಲ್ಲಿ 2 ಲಕ್ಷದವರೆಗೆ ಉಚಿತ ಅಪಘಾತ ವಿಮೆ ಮತ್ತು ಜೀವ ವಿಮೆ ಅಡಿಯಲ್ಲಿ 30 ಸಾವಿರ ನೀಡಲಾಗುವುದು.

Advertisement

ಖಾತೆದಾರರು ಹಠಾತ್‌ ಮರಣ ಹೊಂದಿದರೆ, ಅವರ ಕುಟುಂಬವು ಈ ಹಣವನ್ನು ಉಚಿತವಾಗಿ ಪಡೆಯುತ್ತದೆ.

ಆಧಾರ್‌ ಕಾರ್ಡ್‌ ಲಿಂಕ್‌ ಮಾಡದವರಿಗೆ ಈ ಪ್ರಯೋಜನಗಳು ಸಿಗುವುದಿಲ್ಲ.

ವೆಬ್‌ಸೈಟ್‌ ಲಿಂಕ್‌: https://pmidy.gov.in/

Author Image

Advertisement