For the best experience, open
https://m.bcsuddi.com
on your mobile browser.
Advertisement

ಚುನಾವಣಾ ಬಾಂಡ್.. ಯಾವ ಪಕ್ಷಕ್ಕೆ ಎಷ್ಟು ಹಣ ಹೊಸ ಡೇಟಾ.!

07:17 AM Mar 18, 2024 IST | Bcsuddi
ಚುನಾವಣಾ ಬಾಂಡ್   ಯಾವ ಪಕ್ಷಕ್ಕೆ ಎಷ್ಟು ಹಣ ಹೊಸ ಡೇಟಾ
Advertisement

ದೆಹಲಿ: ಚುನಾವಣಾ ಬಾಂಡ್‌ಗಳ ವಿವರಗಳನ್ನು EC ಇತ್ತೀಚೆಗೆ ಬಹಿರಂಗಪಡಿಸಿದೆ. ಯಾವ ಪಕ್ಷದಿಂದ ಎಷ್ಟು ಕೋಟಿ ಮೌಲ್ಯದ ಬಾಂಡ್‌ಗಳು ಬಂದಿವೆ ಎಂದು  ವಿವರಣೆ ಇಲ್ಲಿದೆ.

BJP-₹6,986 , 3, TMC-₹1,397 -1,344, BRS-1,322 , BJD-₹944.5 , DMK-₹656.5 ಕೋಟಿ, ವೈಸಿಸಿ-₹442.8 ಕೋಟಿ, TDP ₹181.35 ಕೋಟಿ ಮೌಲ್ಯದ ಹಣವನ್ನು ಬಾಂಡ್‌ಗಳ ಮೂಲಕ ಸಂಗ್ರಹಿಸಲಾಗಿದೆ ಎಂದು ಅದು ಹೇಳಿದೆ.

Advertisement

2019-20ರಲ್ಲಿ ಬಿಜೆಪಿ ₹2,555 ಕೋಟಿ ಮೌಲ್ಯದ ಬಾಂಡ್‌ಗಳನ್ನು ಪಡೆದಿದೆ.

Tags :
Author Image

Advertisement