For the best experience, open
https://m.bcsuddi.com
on your mobile browser.
Advertisement

'ಚುನಾವಣಾ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ಬಳಸಿಕೊಂಡರೆ ಸೂಕ್ತ ಕ್ರಮ' : ಚುನಾವಣಾ ಆಯೋಗ ಮಹತ್ವದ ಆದೇಶ

05:13 PM Feb 05, 2024 IST | Bcsuddi
 ಚುನಾವಣಾ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ಬಳಸಿಕೊಂಡರೆ ಸೂಕ್ತ ಕ್ರಮ    ಚುನಾವಣಾ ಆಯೋಗ ಮಹತ್ವದ ಆದೇಶ
Advertisement

ನವದೆಹಲಿ : ಚುನಾವಣೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕುರಿತು ಕೇಂದ್ರ ಚುನಾವಣಾ ಆಯೋಗವು ಇಂದು ಮಹತ್ವದ ಆದೇಶ ಹೊರಡಿಸಿದೆ. ಚುನಾವಣಾ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ಸಹಿಸುವುದಿಲ್ಲ, ಯಾವುದೇ ಕಾರಣಕ್ಕೂ ಇನ್ಮುಂದೆ ಪಕ್ಷಗಳಾಗಲಿ, ಅಭ್ಯರ್ಥಿಗಳಾಗಲಿ, 18 ವರ್ಷದ ಒಳಗಿನ ಮಕ್ಕಳನ್ನ, ಭಿತ್ತಿಪತ್ರಗಳನ್ನು ಹಂಚಲು, ಘೋಷಣೆಗಳನ್ನು ಕೂಗಲು , ಪ್ರಚಾರ ಅಥವಾ ಚುನಾವಣಾ ಸಭೆಗಳಲ್ಲಿ ಸೇರಿಸಿಕೊಳ್ಳಬಾರದು. ತಪ್ಪಿದ್ದಲ್ಲಿ ಕಾನೂನಿನ ಪ್ರಕಾರ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಆಯೋಗ ನೇರ ಎಚ್ಚರಿಕೆ ನೀಡಿದೆ.

Author Image

Advertisement